ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿನ ಏಳುಸುತ್ತಿನ ಕೋಟೆ ಎಂದೇ ಹೆಸರಾದಿರುವ ಚಿತ್ರದುರ್ಗಕ್ಕೆ ಕೇವಲ 28 ಕಿ .ಮೀ ದೂರದಲ್ಲಿರುವ ಒಂದು ಪುಣ್ಯ ಕ್ಷೇತ್ರವೇ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ನೆಲೆಸಿರುವ ಹೊರಕೆರೆದೇವರಪುರ.
ಹೊರಕೆರೆದೇವರಪುರ ಪಶ್ಚಿಮಭಾಗದಲ್ಲಿ ಕೇವಲ ಒಂದೂವರೆ ಮೈಲಿ ದೂರದಲ್ಲಿ ಕೃಷ್ಣಾಚಲವಿದೆ (ಈಗಿನ ಕರೆಕಲ್ಲು ಬೆಟ್ಟ)
ಕೃಷ್ಣಾಚಲದಲ್ಲಿ ಸ್ವಾಮಿಯ ಶ್ರೀಪಾದ ಸನ್ನಿಧಿಯಿದೆ, ಈ ಸನ್ನಿಧಿಯಲ್ಲಿ ಇರುವ ಸ್ವಾಮಿಗೆ ರಂಗನಾಥಸ್ವಾಮಿ ಯಂದು ಭಕ್ತರು ಕರೆಯುತ್ತಾರೆ. ಹಿಂದೆ ಶ್ರೀ ಸ್ವಾಮಿಯು ತಿರುಪತಿಯಿಂದ ಇಲ್ಲಿಗೆ ಬಂದು ಬಾಣಸರಸ್ಸಿನ ಹತ್ತಿರ ಕುಳಿತು ನಂದನಗರಿಯ ಮೇಲೆ ತಿಷ್ಣ ದೃಷ್ಠಿ ಬೀರಿ ನಂದನಗರಿಯನ್ನು ಸುಟ್ಟುನೆಂದು ಪ್ರತೀತಿಯಿದೆ. ಕೃಷ್ಣಾಚಲದ ರಂಗನಾಥಸ್ವಾಮಿಯ ಸನ್ನಿಧಿಗೆ ದಿನನಿತ್ಯ ಭಕ್ತಾದಿಗಳು ಬಂದು ಸೇವೆಗಳನ್ನು ಸಮರ್ಪಿಸುವುದುಂಟು.
ಈ ಕರೆಕಲ್ಲು ಬೆಟ್ಟದ ಮೇಲೆ ಹನ್ನೆರಡು ವರ್ಷಗಳಿಗೊಮ್ಮೆ ಗುಂಡಿನ ಸೇವೆ ಎಂಬ ಮಹೋತ್ಸವವನ್ನು ನಡೆಸಲಾಗುತ್ತದೆ, ಈ ಮಹೋತ್ಸವಕ್ಕೆ ಸಹಸ್ರಾರು ಭಕ್ತ ಜನ ಸಮುವೆ ಹರಿದು ಬರುತ್ತದೆ.
Gundina seve is performed once in 25 years, last time i had been there, really i enjoyed alot. A person can see this Gundina seve pooja only 3 times in his life time.
Basavaraju
July 1, 2010 at 3:32 PM
Gundina seve is performed once in 25 years, last time i had been there, really i enjoyed alot. A person can see this Gundina seve pooja only 3 times in his life time.
shanmukha
October 24, 2009 at 1:57 PM
hai
arun. m.h
September 29, 2009 at 8:59 AM
its good to see,put some videos.